ಬಾವಿಗೆ ಬಿದ್ದ ವೃದ್ಧನ ರಕ್ಷಣೆ

Picture of RB NEWS

RB NEWS

Bureau Report

ಕಾರ್ಕಳ : ಕುಕ್ಕುಂದೂರು ಗ್ರಾಮದ ನಕ್ರೆ ದೇವರ ಗುಡ್ಡೆ ಎಂಬಲ್ಲಿ ಚಂದು ಪರವ(70) ಪ್ಯಾರಲಿಸ್ ಕೈ ಕಾಲು ಬಲ ವಿಲ್ಲದೆ 30ಆಡಿ ಬಾವಿಗೆ ಬಿದ್ದರು.
ತಕ್ಷಣ ಕಾರ್ಕಳ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ಚಂದಶೇಖರ್ ನೇತೃತ್ವದಲ್ಲಿ, ಹರಿಪ್ರಸಾದ್, ಮುಜಂಬಿಲ್, ದಿನೇಶ್ ಗಣೇಶ್ ಪಾಲ್ಗೊಡ್ಡಿದರು.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top