ಗ್ಯಾಂಗ್ ರೇಪ್ ಗೆ ಯತ್ನ: ನಾಲ್ವರ ಬಂಧನ

ಮೂಡುಬಿದಿರೆ: ನಿಡೋಡಿ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ಇದ್ದ ನಾಲ್ವರು ಯುವಕರ ತಂಡವನ್ನು ಮೂಡುಬಿದಿರೆ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ಸಮಯಪ್ರಜ್ಞೆಯಿಂದ ಬಂಧಿಸಲಾಗಿದ್ದು, ಈ ಮೂಲಕ ಸಂಭಾವ್ಯ ಸಾಮೂಹಿಕ ಅತ್ಯಾಚಾರ (ಗ್ಯಾಂಗ್ ರೇಪ್) ಪ್ರಕರಣವೊಂದು ಯಶಸ್ವಿಯಾಗಿ ತಪ್ಪಿಸಲಾಗಿದೆ.
ಆರೋಪಿಗಳ ಸಿದ್ಧತೆ ಬಯಲು:







































