ಕಾರ್ಕಳ : ನಗರದದ ಹಿರಿಯಂಗಡಿ ನೇಮಿಗಿರಿ ರಸ್ತೆಯ ಒಂದು ಪಾಶ್ವ೯ದಲ್ಲಿ ಬೆಳೆದು ನಿಂತ ಎರಡು ನೀಲಗಿರಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದೆ.


ಇದರ ಎದುರುಗಡೆಯಲ್ಲಿ ವಿದ್ಯುತ್ ತಂತಿ ಹಾದೂ ಹೋಗಿದೆ.
ಮಳೆಗಾಲ ಎದುರಾಗು ದಿನಗಳು ಸನ್ನಿಹಿತವಾಗಿದ್ದು, ಗಾಳಿ, ಮಳೆಗೆ ಅಪಾಯಕಾರಿ ಮರಗಳೆರಡು ಧರೆಗುರುಳಿದರೆ ಭಾರೀ ಅಪಾಯ ಎದುರಾಗಬಹುದು ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
ಸ್ಥಳೀಯಾಡಳಿತ ಕಾರ್ಕಳ ಪುರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.






































