ಮುನಿಯಾಲು ಕಾಡುಹೊಳೆಯ ತಿರುವಿನಲ್ಲಿ ಘಟನೆ: ಕದಂಕಕ್ಕೆ ಜಾರಿದ ಕಾರು

Picture of RB NEWS

RB NEWS

Bureau Report

ಮುನಿಯಾಲು ಕಾಡುಹೊಳೆಯ ತಿರುವಿನಲ್ಲಿ ಘಟನೆ: ಕದಂಕಕ್ಕೆ ಜಾರಿದ ಕಾರು

ಮುನಿಯಾಲು : ಮುನಿಯಾಲಿನ ಕಾಡುಹೊಳೆ ಸೇತುವೆಯ ಬಳಿ ಇರುವ ದೊಡ್ಡ ತಿರುವಿನಲ್ಲಿ, ಹೆಬ್ರಿಯಿಂದ ಬಜಗೋಳಿಯತ್ತ ಹೋಗುತ್ತಿದ್ದ ಮಾರುತಿ ರಿಟ್ಜ್ ಕಾರೊಂದು ಚಾಲಕನ ಅಜಾಗರುಕತೆಯ ಚಾಲನೆಯಿಂದ ಸುಮಾರು 50 ಮೀಟರ್ ಆಳದ ಕಾರು ಜಾರಿದೆ.
ಘಟನೆಯಲ್ಲಿ ಕಾರು ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾನೆ.

ವರದಿ: ಪ್ರಮೋದ್ ಚಂದ್ರ ಪೈ ಮುನಿಯಾಲು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top