ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿದ ಪಲಿಮಾರು ಶ್ರೀಗಳು

ಕಾರ್ಕಳ : ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಉಡುಪಿ ಪಲಿಮಾರು ಮಠದ ಶ್ರೀಶ್ರೀಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿಯವರು ಭಕ್ತ ಸಮೂಹದ ಸಮ್ಮಖದಲ್ಲಿ ಅನಾವರಣಗೊಳಿಸಿದರು.
Bureau Report