ಪ್ರಕೃತಿ ವಿದ್ಯಾಸಂಸ್ಥೆಯ ಪರಿಸರವ ನೋಡಿ ನಲಿ ಕಲಿ

Picture of RB NEWS

RB NEWS

Bureau Report

ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ಪರಿಸರವ ನೋಡಿ ನಲಿ- ಕಲಿ ಕಾರ್ಯಕ್ರಮವನ್ನು‌ ಉದ್ದೇಶಿಸಿ ಅವರು ಮಾತನಾಡಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಪಿಲಿಫ್. ಎನ್. ಡಿ ‘ ಸಿಲ್ವ ಅವರು ಸಂಸ್ಥೆಯ ಆವರಣದಲ್ಲಿ ಪುಟಾಣಿಗಳಿಗೆ ಪರಿಸರದಲ್ಲಿನ ವಿವಿಧ ಪಕ್ಷಿಗಳ ಪರಿಚಯ, ಪಕ್ಷಿಗಳ ಕಲರವ ಹಾಗೂ ವಿವಿಧ ಸಸ್ಯಗಳ ಮಾಹಿತಿಯನ್ನು ನೀಡುವುದರ ಮೂಲಕ ಸಂಸ್ಥೆಯ ಹೆಮ್ಮೆಯ ಪುಟಾಣಿಗಳಲ್ಲಿ ಪರಿಸರ ಪ್ರೇಮ, ಪರಿಸರ ಪ್ರಜ್ಞೆಯನ್ನು ಮೂಡಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಾಪಕಿಯರಾದ ದೀಕ್ಷಿತ, ಪೂರ್ಣಿಮಾ, ಮೊಂತಿ ವಿಲಿಯಂ ಡಿಸೋಜಾ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top