ಸಹಸ್ರ ತುಳಸಿದಳ ಅರ್ಚನೆ

Picture of RB NEWS

RB NEWS

Bureau Report

  • ವರದಿ: ಮುನಿಯಾಲು ಪ್ರಮೋದ್ ಚಂದ್ರ ಪೈ

ಹೆಬ್ರಿ : ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ, ಗೋಪಾಲಕೃಷ್ಣ ದೇವರಿಗೆ ಸಹಸ್ರ ತುಳಸಿದಳ ಅರ್ಚನೆಯು ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರಿಂದ ನೆರವೇರಿಸಲಾಯಿತು.

ವೇದ ಮೂರ್ತಿ ವಾಮನ್ ಭಟ್ ಇವರು ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು.
ಕವೀಶ್ ಭಟ್ ಹರಿಖಂಡಿಗೆ ಇವರು ಸಹಸ್ರನಾಮ ಜಪವನ್ನು ಆರಾಧಿಸಿ ವಿಶೇಷ ಪೂಜೆಯೊಂದಿಗೆ ಜನ್ಮಾಷ್ಟಮಿಯನ್ನು ವರ್ಷಪ್ರತಿಯಂತೆ ಅದ್ದೂರಿಯಾಗಿ ನೆರವೇರಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top