ಸಮಾಜಮುಖಿ ಸತ್ಕಾರ್ಯದಲ್ಲಿ ಮಾದರಿಯಾದ ರೋಟರಿ ಕ್ಲಬ್ ಕಾರ್ಕಳ

Picture of RB NEWS

RB NEWS

Bureau Report

  • ಸಾಣೂರು ಗ್ರಾಮದ ಆಯ್ಕೆ ಮಾಡಿದ ವಿಕಲಚೇತನರಿಗೆ ಸಹಾಯಧನವನ್ನು ವಿತರಿಸಲಾಯಿತು.
  • ಮುರತ್ತಂಗಡಿಯ ರಿಕ್ಷಾ ಚಾಲಕರಿಗೆ ಸಮವಸ್ತ್ರದ ವಿತರಣೆ ಮಾಡಲಾಯಿತು.
  • ಬಾಲಾಂಜನೇಯ ಯುವಕ ಸಂಘಕ್ಕೆ ಟೀ ಶರ್ಟ್ ಅನ್ನು ಕೊಡುಗೆಯಾಗಿ ನೀಡಲಾಯಿತು.
  • ಮುರತ್ತಂಗಡಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೊಡೆ ಮತ್ತು ಸ್ವಾತಂತ್ರ್ಯೋತ್ಸವದ ಧ್ವಜವನ್ನು ವಿತರಣೆ ಮಾಡಲಾಯಿತು.
  • ಸಾಣೂರು ಗ್ರಾಮದ ನಾಲ್ಕು ಮಂದಿ ಲೈನ್ ಮ್ಯಾನ್ ಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top