50 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

Picture of RB NEWS

RB NEWS

Bureau Report

ಕಾರ್ಕಳ : ಸುಮಾರು 50 ಅಡಿ ಆಳದ 20ಅಡಿ ನೀರಿರುವ ಬಾವಿಗೆ ಬಿದ್ದಿದ ಮಹಿಳೆಯೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.

ಕಲ್ಲೊಟ್ಟೆಯ ಅಪೂರ್ವ ಕಂಪೌಂಡ್ ನಲ್ಲಿ ಈ ಘಟನೆ ನಡೆದಿದ್ದು, ಅನಿತಾ ಬದುಕುಳಿದ ಮಹಿಳೆ.

ಕಾರ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಆಲ್ಬಟ್೯ ಮೋನಿಸ್ ಸಿಬ್ಬಂದಿಗಳಾದ ರೂಪೇಶ್ ಇಡೂರಕರ್, ನಿತ್ಯಾನಂದ ಹರಿಕಾಂತ, ಭೀಮಪ್ಪ ನರಹಟ್ಟಿ ,ಸಂಜಯ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top