[t4b-ticker]

ಕೆಥೋಲಿಕ್ ಸಭಾ ನೂತನ ಅಧ್ಯಕ್ಷರಾಗಿ ವಿಲ್ಸನ್

Picture of RB NEWS

RB NEWS

Bureau Report

ಕಾರ್ಕಳ : ಕಥೊಲಿಕ್ ಸಭಾ ಕಾಕ೯ಳ ವಲಯ 2024-25 ವಷ೯ದ ಚುನಾವಣೆ ಕ್ರಿಸ್ತ ರಾಯ ಚಚ್೯ ಸಭಾ ಮಂದಿರದಲ್ಲಿ ಫೆ. 18ರಂದು ಚುನಾವಣಾಧಿಕಾರಿಯಾಗಿ ವಲೇರಿಯನ್ ಫೆರ್ನಾಂಡಿಸ್,ವೀಕ್ಷಕರಾಗಿ ಎರೀಕ್ ಗೊನ್ಸಾಲ್ವೇಸ್ ಕಾರ್ಯನಿರ್ವಹಿಸಿದರು.

ನಿಕಟ್ ಪೂವ೯ ಅಧ್ಯಕ್ಷ ಜೋನ್ ಟೆಲ್ಲಿಸ್, ಅಜೆಕಾರು ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಒಫಿಲೀಯಾ ಡಿ’ಸೋಜ, ಪರಪ್ಪಾಡಿ,
ನಿಯೋಜಿತ್ ಅಧ್ಯಕ್ಷೆ ಒಲಿವಿಯಾ ಡಿ’ಮೆಲ್ಲೊ.
ಕಾಯ೯ದಶಿ೯: ಸೋನು ಸಿಕ್ವೇರಾ ಮಿಯ್ಯಾರ. ಸಹ ಕಾಯ೯ದಶಿ೯ ಲವೀನಾ ಡಿ’ಸೋಜ, ನಕ್ರೆ.
ಕೋಶಾಧಿಕಾರಿ ಸೊಲೊಮೋನ್ ಆಲ್ವಾರಿಸ್. ಕಾಕ೯ಳ ಟೌನ್
ಸಹ ಕೋಶಾಧಿಕಾರಿ ಆಂಟೋನಿ ಮಿರಾಂಡಾ,ಕಣಾಜಾರು
ಆಯ್ಕೆಯಾಗಿದ್ದಾರೆ. ನಿಕಟ್ ಪೂವ೯ ಅಧ್ಯಕ್ಷ ಜೋನ್ ಟೆಲ್ಲಿಸ್, ಅಜೆಕಾರು ಉಪಸ್ಥಿತರಿದ್ದರು.

ಸಭೆಯಲ್ಲಿ 9ಘಟಕದ 86 ಸದಸ್ಯರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top