ರಾ.ಹೆ. ಬದಿ ಕಸಕ್ಕೆ ಹಾಕಿದ ಬೆಂಕಿ ಕುಡಿಯುವ ನೀರಿನ ಪೈಪ್ ಲೈನ್ ಸುಟ್ಟಿತು!
ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಪೈಪ್ ಲೈನ್ ( HDPE ಕಪ್ಪು ಬಣ್ಣದ ಪೈಪ್) ರಸ್ತೆ ಬದಿ ಕಸ ಸುಡಲು ಹಾಕಿದ ಬೆಂಕಿಗೆ ಸಿಲುಕಿ, ಸುಟ್ಟು ಕರಕಲಾಗಿ ಕುಡಿಯುವ ನೀರು ವ್ಯರ್ಥವಾಗಿ ಪೋಲಾಗುವಂತಾಯಿತು.


Bureau Report

