30ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಕಾರ್ಕಳ ಗೋಪಾಲ ಟವರ್ನ ಸಾಗರ್ ಹೋಟೆಲ್
ಕಾರ್ಕಳ: ನಗರದ ಹೃದಯಭಾಗದ ವಿಸ್ತೃತ ಬಸ್ ನಿಲ್ದಾಣ ಸಮೀಪದ ಗೋಪಾಲ ಟವರ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್ ಸಾಗರ್ ಇದೀಗ ೨೦ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.

ಕಾರ್ಕಳದವರೇ ಆಗಿರುವ ಜಯರಾಮ ಬನಾನ ಆರಂಭಿಸಿರುವ ಸಾಗರ್ ಸಮೂಹ ಸಂಸ್ಥೆಗೆ ಸೇರಿದ ಹೋಟೆಲ್ ಇದಾಗಿದೆ.
ರಾಷ್ಟ್ರೀಯ, ಅಂತರಾಷ್ಟೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ ಸಾಗರ್ ಸಮೂಹ ಸಂಸ್ಥೆಯ ಹೋಟೆಲ್ಗಳು ದೇಶದ ನಾನಾ ಭಾಗಗಳಲ್ಲಿ ಕಾರ್ಯಚರಿಸುತ್ತಿದ್ದು ಜನಮನ್ನಣೆಗೆ ಪಾತ್ರವಾಗಿದೆ.
ತನ್ನ ಹುಟ್ಟೂರಿನಲ್ಲಿ ಆರಂಭಿಸಿದ ಕಾರ್ಕಳ ಗೋಪಾಲ ಟವರ್ನ ಸಾಗರ್ ಹೋಟೆಲ್ ಇದೀಗ 3೦ ವೇ ವರ್ಷಕ್ಕೆ ಕಾಲಿಟ್ಟುತ್ತಿದೆ. ಈ ಹೋಟೆಲ್ ಶುದ್ಧ ಸಸ್ಯಹಾರಿಯಿಂದ ಕೂಡಿದ್ದು, ಗ್ರಾಹಕರನ್ನು ಮನಸೆಳೆಯುವಲ್ಲಿ ಯಶಸ್ಸು ಕಂಡಿದೆ.







ಉತ್ತರ ಭಾರತೀಯ, ದಕ್ಷಿಣ ಭಾರತೀಯ ಅಲ್ಲದೇ ವಿಶೇಷವಾಗಿ ತುಳುನಾಡಿನ ಸಂಸ್ಕೃತಿಯ ತಿಂಡಿ- ತಿನಸುಗಳು, ಪಾನೀಯಗಳು, ವಿವಿಧ ಹೆಸರಾಂತ ಸಂಸ್ಥೆಗಳ ಐಸ್ ಕ್ರೀಂಗಳು ಇಲ್ಲಿ ಲಭ್ಯವಿದೆ.
ಊರ,ಪರವೂರುಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ರಿಯಾಯಿತಿ ದರದಲ್ಲಿ ಕ್ಯಾಟರಿಂಗ್ ವ್ಯವಸ್ಥೆಯನ್ನು ಕ್ಲಪ್ತ ಸಮಯದಲ್ಲಿ ಒದಗಿಸಲಾಗುವುದು.
ಕಾರ್ಕಳದ ಗೋಪಾಲ ಟವರ್ನಲ್ಲಿ ಕಾರ್ಯಚರಿಸುತ್ತಿರುವ ಸಾಗರ್ ಹೊಟೇಲ್ ಶುಚಿಗೆ ಹಾಗೂ ರುಚಿಗೆ ಮನೆ ಮಾತಾಗಿದೆ. ಇದು ಸಂಸ್ಥೆಯ ಧ್ಯೇಯವಾಕ್ಯಯೂ ಆಗಿದೆ.
ಸುಹಾಗ್ ಬೋರ್ಡಿಂಗ್ ಎಂಡ್ ಲಾಡ್ಜಿಂಗ್ ನಲ್ಲಿ
ಬಾಡಿಗೆಗೆ ಎ.ಸಿ,ನಾನ್ ಎಸಿ ರೂಂಗಳು ಲಭ್ಯ




ಕರ್ನಾಟಕ ಸರಕಾರದ ಪ್ರವಾಸೋಧ್ಯಮ ಇಲಾಖೆಯಿಂದ ಅನುಮೋದನೆಗೊಂಡಿರುವ ಕಾರ್ಕಳದ ಗೋಪಾಲ ಟವರ್ನ ಸುಹಾಗ್ ಬೋರ್ಡಿಂಗ್ ಎಂಡ್ ಲಾಡ್ಜಿಂಗ್ ಸಾಗರ್ ಸಮೂಹ ಸಂಸ್ಥೆಯದಾಗಿದೆ.
ದೇಶ, ವಿದೇಶಗಳಿಂದ ಕಾರ್ಕಳಕ್ಕೆ ಆಗಮಿಸುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಸುಹಾಗ್ ಬೋರ್ಡಿಂಗ್ ಎಂಡ್ ಲಾಡ್ಜಿಂಗ್ ತೆರೆಯಲಾಗಿದೆ.
ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿರುವ ಸುಹಾಸ್ ಬೋರ್ಡಿಂಗ್ ಎಂಡ್ ಲಾಡ್ಜಿಂಗ್ ನಲ್ಲಿ ಎ ಸಿ, ನಾನ್ ಎಸ್ ಎಸಿ ರೂಂಗಳು ಅಧುನಿಕ ವ್ಯವಸ್ಥೆಗೆ ಹೊಂದಿಕೊಂಡಿದೆ.
ಸಭಾಭವನ
ಶುಭಸಮಾರಂಭಗಳಿಗಾಗಿ ಸುಸಜ್ಜಿತವಾಗಿರುವ ಸುಹಾಗ್ ಸಭಾಂಗಣ ಇಲ್ಲಿದೆ.
ಸಂಪರ್ಕಿಸಬೇಕಾದ ನಂಬ್ರ: 08258 231991, 08258 230602, 8453608046, 9741630602

ಫೋಟೋ: ದ್ವಾರಕ ನಿರಂಜನ್



































