ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ : ತೆನೆಹಬ್ಬ

Picture of RB NEWS

RB NEWS

Bureau Report

ಕಾರ್ಕಳ : ತೆನೆ ಹಬ್ಬದ ಪ್ರಯುಕ್ತ ಅತ್ತೂರು ಸಂತ ಲೋರೆನ್ಸ್ ಬಸಿಲಿಕಾದಲ್ಲಿ ಬೆಳಿಗ್ಗೆ 7.30 ಘಂಟೆಗೆ ಬಲಿಪೂಜೆಯು ನಡೆಯಿತು.

ವಂದನೀಯ ಧರ್ಮಗುರುಗಳಾದ ರೋಬಿನ್ ಸಾಂತುಮಾಯೆರ್ ಬಲಿಪೂಜೆಯನ್ನು ನೆರವೇರಿಸಿದರು.

ಬಸಿಲಿಕಾದ ಡೈರೆಕ್ಟರ್ ವಂದನೀಯ ಧರ್ಮಗುರುಗಳಾದ ಫಾ. ಆಲ್ಬನ್ ಡಿಸೋಜ, ಫಾ. ರೋಮನ್ ಮಸ್ಕರೇನಸ್ , ಫಾ. ಆಂಟನಿ, ಫಾ. ಆನಂದ್ ಇವರು ಉಪಸ್ಥಿತರಿದ್ದರು.

ಮೇರಿ ಮಾತೆಯ ಮೆರವಣಿಗೆಯನ್ನು ನೆರವೇರಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top