ಅಗುಂಬೆ ಘಾಟಿಯಲ್ಲಿ ಮೀನುಸಾಗಾಟ ಟೆಂಪೋ ಪಲ್ಟಿ

Picture of RB NEWS

RB NEWS

Bureau Report

ಕಾರ್ಕಳ : ಅಗುಂಬೆ ಘಾಟಿಯಲ್ಲಿ ಬುಧವಾರ ರಾತ್ರಿ ಮೀನು ಸಾಗಾಟದ ಟೆಂಪೋ ಪಲ್ಟಿ‌ಹೊಡೆದಿದೆ.
ಮೀನು ಶೇಖರಿಸಿಟ್ಟ‌ ಬಾಕ್ಸ್ ರಸ್ತೆ ಮೇಲೆ ಬಿದ್ದುಕೊಂಡು ಇತರ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಸರದಿಸಾಲಿನಲ್ಲಿ ರಸ್ತೆ ಬದಿ ವಾಹನಗಳು ನಿಲುಗಡೆಯಾಗಿವೆ.


ವರದಿ: ಸಂತೋಷ್ ಮಾನ್ಯ ಕಾಸರಗೋಡು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top