ಮಲ್ಬೆ ಬಂದರಿನಲ್ಲಿ ಮಾರ್ಕ್ ಡ್ರಿಲ್
ಉಡುಪಿ : ಪೆಹಲ್ಗಮ್ ಉಗ್ರರ ದಾಳಿಯ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಅದರ ಭಾಗವಾಗಿ ಮೇ 13ರಂದು ಮಲ್ಪೆ ಬಂದರಿನಲ್ಲಿ ಮಾರ್ಕ್ ಡ್ರಿಲ್ ಕಾರ್ಯಕ್ರಮ ಅದ್ದೂರಿಂದ ನೆರವೇರಿಸಲಾಯಿತು.



ಜಿಲ್ಲಾಡಳಿತ, ಪೊಲೀಸ್ ಇಲಾಖೆ,ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯರು ಮಾಕ್೯ ಡ್ರಿಲ್ ನಲ್ಲಿ ಭಾಗವಹಿಸಿದರು.
ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಉಡುಪಿ ಜಿಲ್ಲೆಯ ಆಂಬುಲೆನ್ಸ್ ಆಡಳಿತ ಅಧಿಕಾರಿ ಮಹಾಬಲ ನಿಯೋಜನ ಆದೇಶದ ಮೇರೆಗೆ 108 ನಿಯೋಜಿಸುವಂತೆ ಕರೆ ಬಂದಿರುವುದರಿಂದ ಕರ್ತವ್ಯ ನಿರತರಾದ ಪೈಲಟ್ ಮಂಜುನಾಥ್ ಹಾಗೂ ಇ.ಎಮ್.ಟಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.


























