
2025 ಫೆ.02 ಕಾರ್ಕಳದಲ್ಲಿ ರಾಮಕ್ಷತ್ರಿಯ ವಟುಗಳ ಬ್ರಹ್ಮೋಪದೇಶ

ಕಾರ್ಕಳ: ಇಲ್ಲಿನ ರಾಮಕ್ಷತ್ರಿಯ ಸಂಘ(ರಿ) ಆಶ್ರಯದಲ್ಲಿ, ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ನ ಸಹಕಾರದೊಂದಿಗೆ ರಾಮಕ್ಷತ್ರಿಯ ಸಮಾಜಬಾಂಧವರ ವಟುಗಳ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವು 2025 ಫೆಬ್ರವರಿ 02ರಂದು ಆದಿತ್ಯವಾರದಂದು ಬಂಡೀಮಠ ಶ್ರೀರಾಮ ಸಭಾಭವನದಲ್ಲಿ ಜರುಗಲಿದೆ.
ಸಾಮೂಹಿಕ ಬ್ರಹ್ಮೋಪದೇಶದಲ್ಲಿ ಭಾಗವಹಿಸುವ ರಾಮಕ್ಷತ್ರಿಯ ಸಮಾಜಬಾಂಧವರ ವಟುಗಳ ಮಾಹಿತಿಯನ್ನು ಗುರುಪ್ರಸಾದ್ ರಾವ್ ಅಜೆಕಾರ್, ಅಧ್ಯಕ್ಷರು, ರಾಮಕ್ಷತ್ರಿಯ ಸಂಘ(ರಿ)ಕಾರ್ಕಳ ದೂ.ಸಂ.9845128131 ಹಾಗೂ ಬಿ. ಮನಮೋಹನ ರಾವ್ ದೂ.ಸಂ.8618712690 ಮಾಹಿತಿ ಅಥವಾ ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.





































