



20 ಕಿ.ಮೀ ಅಂತರದಲ್ಲಿ ಎರಡನೇ ಟೋಲ್ ಗೇಟ್!
ಬೀದಿಗೆ ಇಳಿದು ಹೋರಾಟ ಹಾದಿಯಲ್ಲಿ ನಾಗರಿಕರು

ಕುಂಬಳೆ(ಕಾಸರಗೋಡು) ರಾಷ್ಟ್ರೀಯ ಹೆದ್ದಾರಿ ಕಾಸರಗೋಡಿನ ಕುಂಬಳೆ ಆರಿಕ್ಕಾಡಿಯಲ್ಲಿ ಹೊಸ ಟೋಲ್ ಗೇಟ್ ವಿರುದ್ಧ ಹೋರಾಟ ಸಮಿತಿ ಪ್ರತಿಭಟನೆ ನಡೆಸುತ್ತಿದೆ. ಟೋಲ್ ಶುಲ್ಕ ವಸೂಲಾತಿ ವಿರುದ್ಧದ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.



































