2ನೇ ಅವಧಿಗೆ ಅಧ್ಯಕ್ಷರಾಗಿ ಸುಂದರ ಗಟ್ಟಿ ಆಯ್ಕೆ

Picture of RB NEWS

RB NEWS

Bureau Report

ಮಂಗಳೂರು : ಗಟ್ಟಿ ಸಮಾಜ ಪಿಲಾರು ನಾಯ್ಗ ಕುಟುಂಬಸ್ಥರ ಶ್ರೀ ಮೈಸಂದಾಯ ದೈವಸ್ಥಾನ, ಪಿಲಾರು ಅರಮನೆ, ಪಿಲಾರು ಇದರ ವಾರ್ಷಿಕ ಮಹಾಸಭೆಯು ಜು. 20ರ ಬೆಳಿಗ್ಗೆ ಪಿಲಾರು ಅರಮನೆಯ ಆವರಣದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಸುಂದರ ಗಟ್ಟಿ ಕೃಷ್ಣ ನಗರ, ತೊಕ್ಕೊಟ್ಟು ಇವರ ಅಧ್ಯಕ್ಷತೆಯಲ್ಲಿ ಹಿರಿಯರಾದ ಹರಿಶ್ಚಂದ್ರ ಗಟ್ಟಿ ಮುಂಬಯಿ ಮನೆ ನಾಯ್ಗರು ಇವರ ಉಪಸ್ಥಿತಿಯಲ್ಲಿ ಜರಗಿತು.

ನೂತನ ಅಧ್ಯಕ್ಷರಾಗಿ 2ನೇ ಅವಧಿಗೆ ಸುಂದರ ಗಟ್ಟಿ ಕೃಷ್ಣ ನಗರ ತೊಕ್ಕೊಟ್ಟು,ಗೌರವಾಧ್ಯಕ್ಷರಾಗಿ ದಾಮೋದರ ಗಟ್ಟಿ ಅಗರಿಮಾರ್, ಪದ್ಮನಾಭ ಗಟ್ಟಿ ಕಟ್ಟಪುಣಿ
ಉಪಾಧ್ಯಕ್ಷರಾಗಿ ಪುರುಷೋತ್ತಮ್ ಗಟ್ಟಿ ಪರಿಯತ್ತೂರ್, ಪವಿತ್ರ ಕುಮಾರ್ ಗಟ್ಟಿ ಕುತ್ತಾರ್, ರವಿ ಕುಮಾರ್ ಗಟ್ಟಿ ಬೊಂದೇಲ್, ಬಾಬು ಗಟ್ಟಿ ಸೋವೂರು, ಅಶ್ವಿತ್ ಗಟ್ಟಿ ಅಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಗಟ್ಟಿ ಗ್ರಾಮಚಾವಡಿ,ಕೋಶಾಧಿಕಾರಿಯಾಗಿ ಸೀತಾರಾಮ ಗಟ್ಟಿ ಸೋವೂರು, ಜತೆ ಕಾರ್ಯದರ್ಶಿಯಾಗಿ ಸುಷ್ಮಾ ಪ್ರಶಾಂತ್ ಗಟ್ಟಿ ಪಿಲಾರು, ಸತೀಶ್ ಗಟ್ಟಿ ಬೊಂದೇಲ್, ಹರ್ಷಿತ್ ಗಟ್ಟಿ ಕಾಚಾರ್, ಸಿಂಚನ ಗಟ್ಟಿ ಜಪ್ಪು, ಧೀರಜ್ ಗಟ್ಟಿ ಕೊಲ್ಯ ಇವರನ್ನು ಆಯ್ಕೆ ಮಾಡಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top