ಕಾರ್ಕಳ:ಅಂತಾರಾಷ್ಟ್ರೀಯರ ಮಟ್ಟದಲ್ಲಿ ತನ್ನದೇ ಆದ ಖ್ಯಾತಿ ಪಡೆದಿರುವ ಓಯ ಪ್ಯಾಮಿಲಿ ಸೆಲೂನ್ ಕಾರ್ಕಳದ ಬಂಡೀಮಠ ಮೈನ್ ರೋಡ್ ಬಳಿಯ ಸಂಕೀರ್ಣವೊಂದರಲ್ಲಿ ಕಾರ್ಯರಂಭಗೊಂಡಿದೆ.





ಕೇಶ ವಿನ್ಯಾಸ, ಚರ್ಮದ ಸೌಂದರ್ಯ, ಉಗುರು ಸೌಂದರ್ಯ, ಮುಖ ಸೌಂದರ್ಯ ಸೇರಿದಂತೆ ಅಲಂಕಾರಗಳನ್ನು ನುರಿತು ಕರಕೌಶಲ್ಯದಾರರು ಮಾಡಲಿದ್ದಾರೆ.
ಹವಾನಿಯಂತ್ರಿತ ಹೊಂದಿರುವ ಓಯ ಪ್ಯಾಮಿಲಿ ಸೆಲೂನ್ನಲ್ಲಿ ಪ್ರಸಾಧನ ಸಾಮಾಗ್ರಿಗಳು ಮಾರಾಟಕ್ಕೆ ಲಭ್ಯವಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಪ್ರತ್ಯೇಕ ವ್ಯವಸ್ಥೆ ಏರ್ಪಡಿಸಲಾಗಿದ್ದು ಹೊರರಾಜ್ಯದ ಕರಕೌಶಲ್ಯದಾರ ಮಹಿಳೆರು ಹಾಗೂ ಪುರುಷರು ಇದ್ದಾರೆ.
ಶುಭಾಸಮಾರಂಭಗಳಲ್ಲಿ ಹೊಸ ಶೈಲಿಯ ಕೇಶ ವಿನ್ಯಾಸ, ಮೇಕಪ್ ಮಾಡಲು ಇಚ್ಚಿಸಿದ್ದಲ್ಲಿ ಓಯ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬೇಕಾದ ಸಂಖ್ಯೆ : 960 686 8364, 08258-358443





































