ಉಡುಪಿ : ಮಣಿಪಾಲ ಮಾರೇಥಾನ್ ಕಾರ್ಯಕ್ರಮದಲ್ಲಿ ಆರ್ಹ ವಿಕಲಚೇತನರ ಪಾಲ್ಗೊಳ್ಳಲು ಶ್ರಮಿಸುವಲ್ಲಿ 108 ಅಂಬುಲೆನ್ಸ್ ಸಿಬ್ಬಂದಿಗಳು ಕಾರಣರಾಗಿದ್ದರು.
ಉಡುಪಿ ಜಿಲ್ಲೆಯ 108 ಆಂಬ್ಯುಲೆನ್ಸ್ ಮೇನೇಜರಾಡ್ ಮಹಾಬಲ ಮತ್ತು ಕೊಕ್ಕರ್ಣೆ 108 ಸಿಬ್ಬಂದಿ ಈ ಎಂ ಟಿ ಪರಮೇಶ್ವರ್ ಚಲವಾದಿ ಪೈಲತ್ ಅದ್ ಮಂಜುನಾಥ್ ಅವರಿಗೆ ಮೇರಥನ್ ವಿಕಲರ್ ಚೇತನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.






































