108 ಆಂಬುಲೆನ್ಸ್ ಅರೋಗ್ಯ ಕವಚ ದಿನಾಚರಣೆ
ಉಡುಪಿ : 108 ಆಂಬುಲೆನ್ಸ್ ಅರೋಗ್ಯ ಕವಚ ದಿನಾಚರಣೆಯು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆಚರಿಸಲಾಯಿತು.






ಮೆಡಿಕಲ್ ಆಫೀಸರ್ ಮತ್ತು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು 108 ಆರೋಗ್ಯ ಕವಚ ಉಡುಪಿ ಜಿಲ್ಲೆಯ ಇಎಂಟಿ ಮತ್ತು ಪೈಲಟ್ ಸಿಬ್ಬಂದಿಗಳು 108 ಆರೋಗ್ಯ ಕವಚ ಆಫೀಸರ್ ಮಹಾಬಲ ಅವರ ಮುಖಾಂತರ 108 ಆರೋಗ್ಯ ಕವಚ ಇ ಎಂ ಟಿ, ಪೈಲೆಟ್, ಕೇಕ್ ಕತ್ತರಿಸಿ ಹೂಗುಚ್ಚು ಕೊಟ್ಟು ಇಎಂಟಿ ಅವರಿಗೆ ಸನ್ಮಾನ ಮಾಡಲಾಯಿತು.
ಆಡಳಿತ ಅಧಿಕಾರಿ ಡಾ. ಮಾಧವ ಪೈ ಹಿರಿಯ ವೈದಾಧಿಕಾರಿಗಳು, ಡಾ. ವಿಶ್ವನಾಥ್ , ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞರು ಡಾ. ಆರತಿ ಕಾರಂತ್, ವೈದ್ಯಾಧಿಕಾರಿಗಳು ಡಾ. ಅನಾಲಿನ್, ಎನ್ ಸಿ ಡಿ ವೈದಾಧಿಕಾರಿ ಡಾ.ಯಶ ಶ್ರೀ, ಸಮುದಾಯ ಆರೋಗ್ಯ ಕೇಂದ್ರ ಕೋಟ ಉಪಸ್ಥಿತರಿದ್ದರು





















