[t4b-ticker]

108 ಅಂಬುಲೆನ್ಸ್ ಸಿಬ್ಬಂದಿಗಳಿಗೆ‌ ಸನ್ಮಾನ

Picture of RB NEWS

RB NEWS

Bureau Report

ಉಡುಪಿ : ಮಣಿಪಾಲ ಮಾರೇಥಾನ್ ಕಾರ್ಯಕ್ರಮದಲ್ಲಿ ಆರ್ಹ ವಿಕಲಚೇತನರ ಪಾಲ್ಗೊಳ್ಳಲು ಶ್ರಮಿಸುವಲ್ಲಿ 108 ಅಂಬುಲೆನ್ಸ್ ಸಿಬ್ಬಂದಿಗಳು ಕಾರಣರಾಗಿದ್ದರು. 

 ಉಡುಪಿ ಜಿಲ್ಲೆಯ 108 ಆಂಬ್ಯುಲೆನ್ಸ್ ಮೇನೇಜರಾಡ್ ಮಹಾಬಲ  ಮತ್ತು ಕೊಕ್ಕರ್ಣೆ 108 ಸಿಬ್ಬಂದಿ  ಈ ಎಂ ಟಿ ಪರಮೇಶ್ವರ್ ಚಲವಾದಿ ಪೈಲತ್ ಅದ್ ಮಂಜುನಾಥ್ ಅವರಿಗೆ ಮೇರಥನ್ ವಿಕಲರ್ ಚೇತನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top