ನವ ಭಾರತ್ ಯುವಕ ಸಂಘ ( ರಿ ) ಅನಂತಾಡಿ 2024- 25 ನೂತನ ಪದಾಧಿಕಾರಿಗಳ ಆಯ್ಕೆ

Picture of RB NEWS

RB NEWS

Bureau Report

ಬಂಟ್ವಾಳ : ಅನಂತಾಡಿ ಗ್ರಾಮದ ನವಭಾರತ್ ಯುವಕ ಸಂಘ ( ರಿ ) ಇದರ
2024- 25 ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ‌ ನಡೆಯಿತು.

ಸಂಘದ ಅಧ್ಯಕ್ಷ ರಂಜಿತ್ ಪಡಿಪಿರೆರವರ ಅಧ್ಯಕ್ಷತೆಯಲ್ಲಿ ಜರಗಿದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ
ಅಧ್ಯಕ್ಷರಾಗಿ ಅನೀಶ್ ಅಶ್ವತ್ತಾಡಿ,
ಉಪಾಧ್ಯಕ್ಷರಗಳಾಗಿ ಚರಣ್ ಜೆ, ಪ್ರವೀಣ್ ಕೆ,
ಕಾರ್ಯದರ್ಶಿಯಾಗಿ ಯತೀಶ್ ಪೂಂಜಾವು,
ಕೋಶಾಧಿಕಾರಿಯಾಗಿ ನಿತಿನ್,
ಜೊತೆಕಾರ್ಯದರ್ಶಿಯಾಗಿ ಮೋಹಿತ್ ಆಯ್ಕೆಗೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top