ಹೊಸ್ಮಾರು, ನಾರಾವಿ, ಶಿರ್ತಾಡಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Picture of RB NEWS

RB NEWS

Bureau Report

ಕಾರ್ಕಳ,ಬೆಳ್ತಂಗಡಿ, ಮೂಡುಬಿದಿರೆಯಲ್ಲಿ ಅಕಾಲಿಕ ಮಳೆ
ಕಾರ್ಕಳ : ಬುಧವಾರ ಸಂಜೆ ವೇಳೆಗೆ ಕಾರ್ಕಳ ತಾಲೂಕಿನ ಬಜಗೋಳಿ, ಸಾಣೂರು, ಮಾಳ, ಹೊಸ್ಮಾರು ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಮೂಡುಬಿದ್ರಿ ತಾಲೂಕಿನ ಶಿರ್ತಾಡಿ, ಅಳಿಯೂರು ಪ್ರದೇಶಗಳಲ್ಲಿ ಅಕಾಲಿಕ ಮಳೆ ಸುರಿದಿದೆ.


ಗುಡುಗು, ಮಿಂಚು ಮಳೆಯಿಂದಾಗಿ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯವಾಗಿತ್ತು.


ಕಾರ್ಕಳದಲ್ಲಿ ಭಾರೀ ಗಾಳಿಗೆ ಎಲ್ಲೆಡೆ ಧೂಳುಮಯವಾಗಿದೆ.
ಸಾಣೂರಿನ ಶುಂಠಿಗುಡ್ಡೆಯಲ್ಲಿ ರಸ್ತೆಗೆ‌ ಅಡ್ಡವಾಗಿ ಮರವೊಂದು ಧರೆಶಾಹಿಯಾಗಿದೆ.
ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪ ವಿಪರೀತ ಹೆಚ್ಚಳವಾಗಿದ್ದು, ಈ ನಡುವೆ ಬುಧವಾರ ಸಂಜೆಯಾಗುತ್ತಿದ್ದಂತೆ ತಾಪದ ಗಾಳಿಯೊಂದಿಗೆ ಮಳೆ ಸಿಂಚನವಾಗಿರುವುದು ನಾಗರಿಕರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top