ಹೊತ್ತಿ ಉರಿದ ಟೆಂಪೊ: ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ


ಕಾರ್ಕಳ : ಬಜಗೋಳಿ- ಗುರುವಾಯನಕೆರೆ ರಾಜ್ಯ ಹೆದ್ದಾರಿ ಕಾಪಿನಡ್ಕ ಎಂಬಲ್ಲಿ ಗುರುವಾರ ಸಂಜೆ ವೇಳೆಗೆ ಅಗ್ನಿಅನಾಹುತದಲ್ಲಿ ಟೆಂಪೋವೊಂದು ಅಂಶಿಕ ಹಾಕಿಗೊಳಗಾದ ಘಟನೆ ಸಂಭವಿಸಿದೆ.
ಸ್ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.




































