ಹೆಬ್ರಿ: ಹಿಂದೂ ಹೆಲ್ಪ್ ಲೈನ್ ಮುನಿಯಾಲು,
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ,
ಲಯನ್ಸ್ ಕ್ಲಬ್,ಮುನಿಯಾಲು ಹಾಗೂ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಮುನಿಯಾಲು ಪದ್ಮಾವತಿ ಕಲಾ ಮಂದಿರದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರ ಸಂತೋಷ್ ಅಮೀನ್ ಉದ್ಘಾಟಿಸಿದರು.
ಡಾ. ಸುದರ್ಶನ್ ಹೆಬ್ಬಾರ್ ಗೌರವಾಧ್ಯಕ್ಹರು, ಹಿಂದೂ ಹೆಲ್ಪ್ ಲೈನ್ ಮುನಿಯಾಲು ಸಭೆಯ ಅಧ್ಯಕ್ಹತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ
ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್
ಅಧ್ಯಕ್ಹರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ,
ಡಾ.ಶಮ್ಮಿ ಶಾಸ್ತ್ರಿ
ರಕ್ತನಿಧಿ ವಿಭಾಗ ಕೆ ಎಂ ಸಿ ಮಣಿಪಾಲ,
ಎಂ ಶ್ರೀಧರ್ ಪೈ ಆಡಳಿತ ಮೊಕ್ತೇಸರ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮುನಿಯಾಲು,
ಲಯನ್ಸ್ ಗೋಪಿನಾಥ್ ಭಟ್,
ಸುರೆಂದ್ರ ಕುಲಾಲ್ ವರಂಗ
ಅಧ್ಯಕ್ಷರು ಕುಲಾಲ ಸಂಘ
ಡಾ. ಅಮರ್ಜಿತ್
ಅನರ್ವಿ ಕ್ಲಿನಿಕ್ ಮುನಿಯಾಲು,
ಹರೀಶ್ ಪೂಜಾರಿ
ಅಧ್ಯಕ್ಷರು ಬಿಲ್ಲವ ಸಂಘ ಮುನಿಯಾಲು,
ರಾಜೇಶ್ ಶೆಟ್ಟಿ ಅಧ್ಯಕ್ಹರು, ಹಿಂದೂ ಹೆಲ್ಪ್ ಲೈನ್ ಮುನಿಯಾಲು,
ಹಾಗೂ ಇತರರು ಉಪಸ್ಥಿತ್ತರಿದ್ದರು.

ಮುಟ್ಲಪಾಡಿ ಸುಹಾಸ್ ಶೆಟ್ಟಿ ಸ್ವಾಗತಿಸಿದರು.
ರಾಮಚಂದ್ರ ನಾಯಕ್ ವಂದಿಸಿದರು


























