ಸುದ್ದಿ ಕಠೋರ! ಮನಸು ಬಂಗಾರ – ಕಾಂತಾವರ ಶಿವಾನಂದ ಶೆಣೈ ಕಾರ್ಕಳ

Picture of RB NEWS

RB NEWS

Bureau Report

*ಸುದ್ದಿ ಕಠೋರ! ಮನಸು ಬಂಗಾರ! ಆರ್ ಬಿ ಜಗದೀಶರ!*

ನಡತೆ ಗಂಭೀರ! ಮಾತಲಿ ಹಮ್ಮೀರ!

ಬರವಣಿಗೆ ಸಮಯದಲಿ!  ಬರಹ ಕಠೋರ! 

ನೀತಿ ವಿಚಾರ! ಇಲ್ಲಿ ಬೇಡದ ಪ್ರಚಾರ! 

ನೈಜ ಪತ್ರಕರ್ತತೆ ಇದುವು! ಆರ್ ಬಿ ಜಗದೀಶರ! 

ಮನಸು ಬಂಗಾರ! ನಮ್ಮ ಜಗದೀಶರ! 

ಕನಸದು ಒಂದೇ! ರಾಷ್ಟ್ರದ ಸದ್ವಿಚಾರ! 

ನಡತೆ ಗಂಭೀರ! ಸುದ್ದಿ ಕಠೋರ! ಸರ್ವ ಧರ್ಮ ಸಮನ್ವಯದೊಳು ಇವರ! ಸುದ್ದಿಗಳೇ ಎತ್ತರ! 

ನಿಮಗೆ ಶುಭವಾಗಲಿ! ನಿಮ್ಮ ಸುದ್ಧಿಗಳನು! ಜನ ಮೆಚ್ಚಲಿ! 

ಪಡುತಿರುಪತೀಶನ ಒಲುಮೆಯು! ದೊರೆಯುತಲಿರಲಿ! 

ಶುಭವಾಗಲಿ ನಿಮಗೆ! ಯಶ ದೊರೆಯಲಿ! 

ನಿಮ್ಮೊಡನೆ ನಾವೆಲ್ಲರೂ! ಬೆಳೆಯುವಂತಾಗಲಿ! 

ವರುಷದ ಮೆಟ್ಟಿಲ! ಮೆಟ್ಟುವ ಆರ್ ಬಿ ನ್ಯೂಸ್ ಗೆ ! ಹೃತ್ಪೂರ್ವಕ ಶುಭಾಶಯಗಳು! ಜನಮಾನಸವೆಂಬ ಸಂಪತ್ತು! ನಿಮ್ಮದಾಗಲಿ! 

*ಶುಭಾಶಯಗಳು*

ಕಾಂತಾವರ ಶಿವಾನಂದ ಶೆಣೈ ಕಾರ್ಕಳ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top