ಕಾರ್ಕಳ : ಗುಡ್ಡೆಯಂಗಡಿ ಸಾರ್ವಜನಿಕ ಬಾವಿ ಮಳೆನೀರಿನಿಂದ ಕಲುಷೀತ ಗೊಂಡಿದ್ದು, ಅದನ್ನು ಪುರಸಭೆಯ ಸಹಕಾರದಿಂದ ಮತ್ತು ಬಾವಿಗಿಳಿದ ಸದಾನಂದ ಸಪಳಿಗ ಮತ್ತು ನಮ್ಮ ತಂಡದ ಸದಸ್ಯರ ಸಹಕಾರದಲ್ಲಿ ಸ್ವಚ್ಚ ಗೊಳಿಸಲಾಯಿತು.

Bureau Report