ಸಾಧನಾಶ್ರೀ ಪುರಸ್ಕಾರ -2024- ಭಾಜನರಾದ ಶಿಕ್ಷಕ ಕಡಂದಲೆ ಸುಧಾಕರ್
ಮೂಡುಬಿದಿರೆ: ಜೇಸಿ ವಲಯ XVರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ -2024 ವೈಭವ ಸಾಧಕ ಜೇಸಿಗಳ ಸಮಾಗಮ ಕಾರ್ಯಕ್ರಮದಲ್ಲಿ
ಮೂಡುಬಿದಿರೆ ಕಡಂದಲೆಯ ಸ್ವಾಮಿ ಸುಬ್ರಹ್ಮಣ್ಯ ಪ್ರೌಢಶಾಲೆಯ ಶಿಕ್ಷಕ ಜೇಸಿ ಸುಧಾಕರ್ ಪೊಸ್ರಾಲು ಇವರು ಜೇಸಿ ವಲಯ XV ರಲ್ಲಿ ಸಾಧನಾಶ್ರೀ ಪುರಸ್ಕಾರ -2024 ಪುರಸ್ಕೃತರಾಗಿದ್ದಾರೆ.

































