ಶ್ರೀ ರಾಮನವಮಿಯ ಪ್ರಯುಕ್ತ ಕಾರ್ಕಳ ರಾಮಕ್ಷತ್ರಿಯ ಸಂಘದ ವತಿಯಿಂದ ನೀಲಾವರ ಗೋಶಾಲೆಗೆ ಗೋಗ್ರಾಸ ಸಮರ್ಪಣೆ

Picture of RB NEWS

RB NEWS

Bureau Report

ಶ್ರೀ ರಾಮನವಮಿಯ ಪ್ರಯುಕ್ತ ಕಾರ್ಕಳ ರಾಮಕ್ಷತ್ರಿಯ ಸಂಘದ ವತಿಯಿಂದ ನೀಲಾವರ ಗೋಶಾಲೆಗೆ ಗೋಗ್ರಾಸ ಸಮರ್ಪಣೆ

ಕಾರ್ಕಳ : ಶ್ರೀ ರಾಮನವಮಿಯ ಪ್ರಯುಕ್ತವಾಗಿ ಕಾರ್ಕಳ ರಾಮಕ್ಷತ್ರಿಯ ಸಂಘದ ವತಿಯಿಂದ ನೀಲಾವರ ಗೋಶಾಲೆಗೆ ಗೋಗ್ರಾಸ ಮಾಚ್೯ 11ರಂದು ಗೋಗ್ರಾಸ ಸಮರ್ಪಿಸಲಾಯಿತು.

ಕೌಡೂರು ಹಳೇಮನೆ ವೆಂಕಟೇಶ್ ರವರ ನೆರವಿನಿಂದ ಕೊಡಮಾಡಿದ ಗೋ ಗ್ರಾಸವನ್ನು ಸಂಘದ ಪ್ರಮುಖರು ಟೆಂಪೋದಲ್ಲಿ ನೀಲಾವರಕ್ಕೆ ಸಾಗಿಸಿದರು.

 ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್, ಉಪಾಧ್ಯಕ್ಷ ಅಂಬಾಪ್ರಸಾದ್.ಪಿ, ಸಾಂಸ್ಕೃತಿಕ ಕಾರ್ಯದರ್ಶಿ ಸುಕೇಶ್.ಎನ್.ರಾವ್ ಬೈಲೂರು, ಬಿ. ಮನಮೋಹನ ರಾವ್ ಮತ್ತು ಗೋ ಗ್ರಾಸವನ್ನು ಒದಗಿಸಿದ ವೆಂಕಟೇಶ್ ಹಳೇಮನೆ ಕೌಡೂರು ಜೊತೆಗಿದ್ದರು.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top