




ಶ್ರೀ ಬಾಲಾಜಿ ಶಿಬಿರದಲ್ಲಿ ಡಿ. 13ರಂದು ಶತ ಚಂಡಿಕಾ ಯಾಗ

ಕಾರ್ಕಳ : ಹಿರಿಯಂಗಡಿ ಶ್ರೀ ಬಾಲಾಜಿ ಶಿಬಿರದಲ್ಲಿ ಡಿ. 13ರಂದು ಶತ ಚಂಡಿಕಾ ಯಾಗ ಮತ್ತು ಭಾಗವತ ಪುರಾಣ,ಪಾರಾಯಣ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು.
ಆ ಪ್ರಯುಕ್ತ ಕಾರ್ಕಳ ಪುರಸಭೆಯ ಪೂರ್ಣ ಸಹಕಾರವನ್ನು ನೀಡುವ ಸಲುವಾಗಿ ಅಧ್ಯಕ್ಷ ಯೋಗೀಶ ದೇವಾಡಿಗ, ಉಪಾಧ್ಯಕ್ಷ, ಪ್ರಶಾಂತ ಕೋಟ್ಯಾನ್, ಕೌನ್ಸಿಲರ್ ಭೇಟಿ ನೀಡಿದರು.
ಇದೆರ ಸಂದರ್ಭದಲ್ಲಿ ಶಿಬಿರದ ಗುರುಸ್ವಾಮೀಜಿ ಶ್ರೀ ಬಾಲಕೃಷ್ಣ ಹೆಗ್ಡೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

































