ಶೀತಲ್ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆ
ಉಡುಪಿ : ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆ ಯಾಗಿ ಆಯ್ಕೆ ಯಾಗಿರುತ್ತಾರೆ.
ಉಡುಪಿಯ ಪ್ರದೀಪ್ ಹಾಗೂ ಗೀತಾಂಜಲಿ ದಂಪತಿಗಳ ಪುತ್ರಿ ಇವರು ನೃತ್ಯನಿಕೇತನ (ರಿ.) ಕೊಡವೂರು ಸಂಸ್ಥೆಯ ಗುರುಗಳಾದ ಕೊಡವೂರು ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ ರವರ ಶಿಷ್ಯೆಯಾಗಿರುತ್ತಾರೆ.






































