ಶಾಸಕ ಉಮಾನಾಥ ಕೋಟ್ಯಾನ್ ಮುತುವರ್ಜಿ: ಬ್ರಹ್ಮಕಲಶೋತ್ಸವಕ್ಕೆ ಮೊದಲು ಸೇತುವೆ ನಿರ್ಮಾಣ

Picture of RB NEWS

RB NEWS

Bureau Report

ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಪುತ್ತಿಗೆ ದೇವಾಲಯದ ಎದುರುನಾಗು ನದಿಗೆ ಅಡ್ಡಲಾಗಿ ನೂತನವಾಗಿ ಸಾಕಷ್ಟು ಅಗಲದ ಸೇತುವೆ ನಿರ್ಮಾಣದ ಕಾಮಗಾರಿ ಬಹಳ ಭರದಿಂದ ಸಾಗುತ್ತಿದೆ.

ಬ್ರಹ್ಮಕಲಶೋತ್ಸವಕ್ಕೆ ಮೊದಲು ವಿಶಾಲ ಸೇತುವೆ ನಿರ್ಮಾಣ ಕಾರ್ಯ ಪೂರೈಸಲು ಶಾಸಕ ಉಮಾನಾಥ ಕೋಟ್ಯಾನ್ ಅವರು ನಿರ್ದೇಶಿಸಿದ ಪ್ರಯುಕ್ತ ಬಹಳ ತ್ವರಿತ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಊರವರು ಸಂತೋಷ ಭರಿತರಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top