ಶಶಿಕಲಾ ಮರಾಠೆಯವರಿಗೆ ನುಡಿ ನಮನ

Picture of RB NEWS

RB NEWS

Bureau Report

ಕಾರ್ಕಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಶಿಕಲಾ ಮರಾಠೆಯವರಿಗೆ ನುಡಿ ನಮನ ಕಾರ್ಯಕ್ರಮ ಪೆಬ್ರವರಿ 23ರಂದು ಜರಗಿತು.

ಸಮರ್ಪಣಾ ಭಾವ, ಕಲಿಯುವ ಹುಮಸ್ಸು, ಸದಾ ನಗು ಮುಖ,ನಮ್ರತೆ,ಸದಾ ಸೇವಾಭಾವ ದಿಂದ ಮುಂದುವರಿಯುವಂತ ಶಶಿಕಲಾ ಮರಾಠೆಯವರ ನಿಧನವು ಮನೆಯವರಿಗೆ ತುಂಬಲಾಗದ ನಷ್ಟವೆಂದು ರಾಜಯೋಗಿನಿ ಬ್ರಹ್ಮ ಕುಮಾರಿ ವಿಜಯಲಕ್ಷ್ಮಿ ತಿಳಿಸಿದರು.

ಸಮಾರಂಭ ದಲ್ಲಿ ಶಶಿಕಲಾ ರವರ ಪತಿ ರಮಾನಾಥ ಮರಾಠೆ, ಪುತ್ರ ಬ್ರಹ್ಮಾಂನಂದ ಮರಾಠೆ ಉಪಸಿತರಿದ್ದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top