ಮಂತ್ರ: ದೇವಕೀ ಸುತ ಗೋವಿಂದ ವಾಸುದೇವ ಜಗತ್ಪತೇ I
ದೇಹಿಮೇ ತನಯಮ್ ಕೃಷ್ಣ ತ್ವಾಮಹಮ್ ಶರಣಂ ಗತ: II
ಆರೋಗ್ಯ ಸುಖಕ್ಕಾಗಿ ಧನ್ವಂತರಿ ಮಂತ್ರ
ನಾವು ಜೀವನದಲ್ಲಿ ಪದೇ ಪದೇ ಯಾವುದಾದರೂ ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇರುತ್ತೇವೆ . ಪೂರ್ಣ
ಜ್ಣಾನಕ್ಕಾಗಿ ,ಪೂರ್ಣ ಐಶ್ವರ್ಯಕ್ಕಾಗಿ ಪೂರ್ಣ ಆರೋಗ್ಯಕ್ಕಾಗಿ ಈ ಮಂತ್ರವಿದೆ .
ಧ್ಯಾನಮ್ : ಚಂದ್ರೌಘಕಾಂತಿಮಮೃತೋರುಕರೈರ್ಜಗಂತಿ
ಸಂಜೀವಯಂತಮಮಿತಾತ್ಮಸುಖಮ್ ಪರೇಶಮ್I
ಜ್ಣಾನಂ ಸುಧಾಕಲಶಮೇವ ಚ ಸಂದಧಾನಮ್
ಶೀತಾಂಶು ಮಂಡಲಗತಮ್ ಸ್ಮರತಾತ್ಮಸಂಸ್ಥಮ್ II
ಮಂತ್ರಮ್ : ಓಂ ಧಮ್ ಧನ್ವಂತರಯೇ ನಮ: ಓಂ
ವೇದೋಕ್ತ ಧನ್ವಂತರೀ ಮಂತ್ರ :
ಆಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರ: I
ಆಯಂ ಮೇ ವಿಶ್ವಭೇಷಜೋಯsಮ್ ಶಿವಾಭಿ ಮರ್ಷನ :
[ಈ ಮಂತ್ರವನ್ನು ಪ್ರತಿ ನಿತ್ಯ 108 ಬಾರಿ ಹೇಳುತ್ತಾ ಬರಬೇಕು ಶುಚಿರ್ಭೂತರಾಗಿದ್ದುಕೊಂಡು ಹೇಳಬೇಕು.
.
ಸರ್ವ ರೀತಿಯ ಕಷ್ಟ ನಿವಾರಣೆ ,ರೋಗ ನಿವಾರಣೆ ಗಾಗಿ ನಾಮತ್ರಯ ಮಂತ್ರ
ಧ್ಯಾನಮ್: : ಶಂಖಚಕ್ರಧರಮ್ ದೇವಮ್ ಚತುರ್ಬಾಹುಂ ಕಿರೀಟಿನಂ I
ಸರ್ವಾಯುಧೈರುಪೇತಮ್ ತಂ ಗರುಡೋಪರಿ ಸಂಸ್ಟಿತಮ್II
ಸನಕಾದಿಮುನೀ ಇಂದ್ರೈಶ್ಚ ಸರ್ವ ದೇವೈರುಪಾಸಿತಮ್ I
ಪ್ರಾತರುಧ್ಯಸ್ಸಹಸ್ರಾಂಶು ಮಂಡಲೋಪಮಕುಂಡಲಮ್ II
ಸರ್ವಲೋಕಸ್ಯ ರಕ್ಷಾರ್ಥಮನಂತಮ್ ನಿತ್ಯಮೇವ ಹಿ I
ಅಭಯಮ್ ವರದಮ್ ದೇವಮ್ ಪ್ರಯಚ್ಚಂತಮ್ ಮೂದಾನ್ವಿತಮ್II
ಮಂತ್ರ: “ಓಂ ಅಚ್ಯುತಾನಂತ ಗೋವಿಂದಾಯ ನಮ: ಓಂII (ಮುಂದುವರಿಯುವುದು…)


































