
ಕಾರ್ಕಳ : ವೇಣೂರು ಮಹಾಮಸ್ತಕಾಭೀಷೇಕದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳ ಅನುಕೂಲಕ್ಕಾಗಿ ಕಾರ್ಕಳದಿಂದ ವೇಣೂರಿಗೆ ಹೋಗಿ ಬರಲು ಫೆ. 24ರಿಂದ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಕಳ ಮೇಲಿನ ಬಸ್ ಸ್ಟ್ಯಾಂಡ್ (ಕಾರ್ಲ ಕಾಂಪ್ಲೆಕ್ಸ್‌ನ ಹತ್ತಿರ)ದಿಂದ ಸಾಯಂಕಾಲ 4:30 ಮತ್ತು 5.30ಕ್ಕೆ ಬಸ್ಸಿನ ವ್ಯವಸ್ಥೆ ಇದೆ.
ಮಸ್ತಕಾಭಿಷೇಕ ನಂತರ ರಾತ್ರಿ 11:00 ಗಂಟೆಗೆ ವಾಪಾಸು ವೇಣೂರಿನಿಂದ ಹೊರಡಲಿದೆ.
ಕಾರ್ಕಳದಿಂದ ಗೋಮಟೇಶ್ವರ ಬೆಟ್ಟ ದಾನಶಾಲೆ ಯಾಗಿ ಬಸ್ ಸಂಚಾರಿಸಲಿದೆ.
ಪ್ರತಿಯೊಬ್ಬರಿಗೆ ತಲಾ ರೂ. 150.00 ನಿಗದಿಪಡಿಸಲಾಗಿದ್ದು, ಪ್ರಯಾಣಿಕರಿಗೆ ಬಸ್ಸುಗಳಲ್ಲಿ ತಮ್ಮ ಸೀಟು ನಂಬರನ್ನು ಕಾದಿರಿಸುತ್ತದೆ.
ಟಿಕೇಟ್ ಬುಕ್ಕಿಂಗ್ ಬಗ್ಗೆ ಈ ಕೆಳಗೆ ಬರೆದ ನಮ್ಮ ಏಜೆಂಟ್ ಮತ್ತು ಕಂಡಕ್ಟರ್‌ಗಳಲ್ಲಿ ವಿಚಾರಿಸಿ. ಭಕ್ತಾದಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪದ್ಮಾಂಬಿಕ ಮೋಟಾರ್ಸ್ ನ ಮಾಲಕ ಜೀವನ್ ಅಜೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಜೆಂಟರ ವಿವರ
ರಾಜೇಂದ್ರ -9008993572
ವೃಷಭ್ರಾಜ್ ಜೈನ್ -8197378555
-: ಕಂಡಕ್ಟರ್ :-
ಭಟ್ – 9535935866,
ಶರತ್ -7022761492
ಅಣ್ಣಿ 9880577646


































