ವಿಕಸಿತ ಭಾರತ, ಮೋದಿ ಗ್ಯಾರಂಟಿ ಚುನಾವಣಾ ಪ್ರಚಾರ

Picture of RB NEWS

RB NEWS

Bureau Report

ಕಾರ್ಕಳ: ವಿಕಸಿತ ಭಾರತ, ಮೋದಿ ಗ್ಯಾರಂಟಿ ಚುನಾವಣಾ ಪ್ರಚಾರ ವಾಹನ ಜಾಥವನ್ನು ‌ ತಾಲೂಕು ಬಿಜೆಪಿ ಉಪಾಧ್ಯಕ್ಷ ರೆಂಜಾಳ ಅನಂತಕೃಷ್ಣ ಶೆಣೈ ಉದ್ಘಾಟಿಸಿದರು.

ತಾಲೂಕು ವಕ್ತಾರ ರವೀಂದ್ರ ಮೊಯ್ಲಿ , ಬಿಜೆಪಿ ನಗರ ಅಧ್ಯಕ್ಷ ನಿರಂಜನ್ ಜೈನ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ರಾವ್, ಸುರೇಶ್ ,ಅವಿನಾಶ್ ಶೆಟ್ಟಿ, ನಿಖಿಲ್ ಆಚಾರ್ಯ, ಸಂಧ್ಯಾ ಮಲ್ಯ, ಸುನಿಲ್ ಕೋಟ್ಯಾನ್, ಅಶೋಕ್ ಸುವರ್ಣ, ಪ್ರಸನ್ನ ಕಾರ್ಲ, ಅಕ್ಷಯ್, ಶೀತಲ್ ಜೈನ್ ಯುವ ನಗರ ಮೋರ್ಚಾ ಅಧ್ಯಕ್ಷ ಅಮರ್ ಶೆಟ್ಟಿಗಾರ್ ಮೊದಲಾದವರು ಜೊತೆಗಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top