ಲಿಂಗ ಸಮನತಾ ತರಬೇತಿ
ಕಾರ್ಕಳ: ಮಾತಾಮರಿಯ ಮಹಾಸಂಘ/ ಸ್ತ್ರೀ ಸಂಘಟನೆ, ಕಣಜಾರು ಇದರ ಆಶ್ರಯದಲ್ಲಿ “ಲಿಂಗ ಸಮನತಾ” ತರಬೇತಿ ಕಾರ್ಯಕ್ರಮ ಇದೇ ಜುಲೈ 8 ರಂದು ಕಣಜಾರು ಸೌಹಾರ್ದಭವನಾದಲ್ಲಿ ಆಯೋಜಿಸಲಾಗಿತ್ತು.

ಸಂಪಲ್ಮೂಲ ವ್ಯಕ್ತಿಯಾಗಿ ಉಡಪಿ ಸಂಪದ ಸಂಸ್ಥೆಯ ಸಂಯೊಜಕ ಸ್ಟ್ಯಾನ್ಲಿ ಪೆರ್ನಾಂಡಿಸ್ ಹಾಜರಿದ್ದರು.
ಕಾರ್ಯಕ್ರಮದ ಸಭಾದ್ಯಕ್ಷ ಸ್ಥಾನವನ್ನು ಕಣಜಾರು ಲೂರ್ಡ್ಸ್ ಮಾತೆ ದೇವಲಯದ ಧರ್ಮ ಗುರು ರೆ. ಪಾ. ಹೆರಾಲ್ಡ್ ಪಿರೇರಾ ವಹಿಸಿದ್ದರು.
ಮಾತಾಮರಿಯ ಮಹಾಸಂಘದ ಅದ್ಯಕ್ಷೆ ವಿಲ್ಮಾ ಮಿರಾಂದಾ ಸ್ವಾಗತಿಸಿದರು,
ಕಾರ್ಯಕ್ರಮದಲ್ಲಿ ಚೇತನ ಪುರುಷರ ಮಹಾಸಂಘದ ಅಧ್ಯಕ್ಷ ಸಂದೀಪ್ ಕಸ್ತಲೀನೋ. ಪ್ರಿಯಾ ಕ್ವಾಡ್ರಾಸ್ (ಕಾರ್ಯಕರ್ತೆ ಸಂಪದ), ಆ್ಯಂಟನಿ ಮಿರಾಂದಾ ಹಾಗೂ ಪ್ರಿಯಾ ಡಿಸೊಜಾ (ಲಿಂಗ ಸಮನತಾ ಪ್ರೆರಣ ತಂಡ, ಉಡುಪಿ) ಪಾಲನಾ ಮಂಡಳಿಯ ಪದಾಧಿಕಾರಿಗಳಾದ ಸ್ಟಾನಿ ಸಲ್ಡಾಹ್ನಾ, ಅನಿತಾ ಕ್ವಾಡ್ರಸ್, ಮೇಬಲ್ ನಜ್ರೆತ್, ಮಹಾಸಂಘದ ಕಾರ್ಯದರ್ಶಿ ಟ್ರೇಸಿ ಮಿರಾಂದಾ ಹಾಜರಿದ್ದರು.
ಆನಿತಾ ನಜ್ರೆತ್ ಪ್ರಸ್ತಾವನೆಗೈದರು. ಜಾನೆಟ್ ಮಿನೇಜಸ್ ನಿರೂಪಿಸಿದರು.
ಡೈನಾ ಸಲ್ಡಾಹ್ನಾ ಕೋಶಾಧಿಕಾರಿ ದನ್ಯವಾದವಿತ್ತರು





































