ರುಡ್ ಸೆಟ್ ಸಂಸ್ಥೆ :ಜೇನು ಕೃಷಿ,ರಬ್ಬರ್‌ ಟ್ಯಾಪಿಂಗ್‌ ತರಬೇತಿ

Picture of RB NEWS

RB NEWS

Bureau Report

ಉಜಿರೆ: ರುಡ್ ಸೆಟ್ ಸಂಸ್ಥೆ, ಉಜಿರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತರಬೇತಿಯನ್ನು ಆಯೋಜಿಸಿದೆ.

ಜೇನು ಕೃಷಿಯ ಕುರಿತು ನವಂಬರ್ 11 ರಿಂದ 20ವರೆಗೆ (10ದಿನ) ಮತ್ತು ರಬ್ಬರ್‌ ಟ್ಯಾಪಿಂಗ್‌ ನವಂಬರ್ 19 ರಿಂದ 28 (10ದಿನ) ರ ತನಕ ಪ್ರತಿ ದಿನ ಬೆಳಿಗ್ಗೆ 9.30ರಿಂದ ಸಾಯಂಕಾಲ 5.30ರವರೆಗೆ ತರಬೇತಿ ನಡೆಯುತ್ತದೆ.

ಪ್ರತಿ ದಿನ ಮನೆಗೆ ಹೋಗಿ ಬರಲು ಅವಕಾಶವಿರುತ್ತದೆ. ವಸತಿ, ಊಟ, ತರಬೇತಿ ಉಚಿತವಾಗಿದ್ದು, 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ.

ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top