ರಿಕ್ಷಾದ ಮೇಲೆ ಉರುಳಿ ಬಿದ್ದ ಮರ
ಕಾರ್ಕಳ: ಭಾರೀ ಮಳೆಗೆ ಮರವೊಂದು ಉರುಳಿ ಬಿದ್ದ ಘಟನೆ ಕಾರ್ಕಳ ವಿಸ್ತೃತ ಬಸ್ ನಿಲ್ದಾಣದ ಪರಿಸರದಲ್ಲಿ ಸಂಭವಿಸಿದೆ.
ಸಂಜೆ 4ರ ವೇಳೆಗೆ ಈ ಘಟನೆಯಲ್ಲಿ ರಿಕ್ಷಾವೊಂದು ಹಾನಿಗೊಳಗಾಗಿದೆ.





ಮಾವಿನ ಮರವೊಂದು ಧರೆಶಾಹಿಯಾದಾಗ ರಿಕ್ಷಾ ಸಂಪೂರ್ಣ ಹಾನಿಗೊಳಗಾಗಿದ್ದರೂ ಚಾಲಕನಿಗೆ ಯಾವುದೇ ತರದಲ್ಲಿ ಗಾಯವಾಗಿಲ್ಲ.
ಚಿತ್ರಗಳು: ಪ್ರಕಾಶ್ ಸ್ಟುಡಿಯೋ ಕಾರ್ಕಳ





































