ರಾಷ್ಷ ವ್ಯಾಪ್ತಿ ಬೇಡಿಕೆ ದಿನದ ಅಂಗವಾಗಿ ಮನವಿ ಸಲ್ಲಿಕೆ

Picture of RB NEWS

RB NEWS

Bureau Report

ಉಡುಪಿ : ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ವಲಯ ಸಮಿತಿ ನೇತೃತ್ವದಲ್ಲಿ ಜು.11ರಂದು ರಾಷ್ಷ ವ್ಯಾಪ್ತಿ ಬೇಡಿಕೆ ದಿನದ ಅಂಗವಾಗಿ ಉಡುಪಿ ಅಪಾರ ಜಿಲ್ಲಾಧಿಕಾರಿ ಮಮತಾ ದೇವಿ ಯವರ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ 30 ಪ್ರಮುಖ ಬೇಡಿಕೆ ಗಳು ಇರುವ ಮನವಿಯನ್ನು ಸಲ್ಲಿಸಲಾಯಿತು.

    ಈ ರೀತಿಯ ಇನ್ನಷ್ಟು ಸುದ್ದಿಗಳು

    error: Content is protected !!
    Scroll to Top