ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ: ಕರ್ನಾಟಕ ತಂಡ ಫೈನಲ್ ಪ್ರವೇಶ

Picture of RB NEWS

RB NEWS

Bureau Report

ರಾಷ್ಟ್ರ ಮಟ್ಟದ ವಾಲಿಬಾಲ್‌ ಪಂದ್ಯಾಟವು ಆಂಧ್ರ ಪ್ರದೇಶದ ವಿಜಯವಾಡ ನಡೆಯುತ್ತಿದೆ.

ಸೆಮಿಫೈನಲ್‌ ಪಂದ್ಯಾಟ ಕರ್ನಾಟಕv/s ಕೇರಳ ನಡುವೆ ಏರ್ಪಟ್ಟಿತು.‌

ಕರ್ನಾಟಕದ ಬಾಲಕಿಯರು ಕೇರಳ ತಂಡವನ್ನು ನೇರ ಸೆಟ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ.

ಅಂಕ ಈ ರೀತಿಯಲ್ಲಿದೆ: 25-16, 25-18, 25-22

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top