ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ: ಕಾರ್ಕಳದ ಧ್ರುವಿಯ ಉತ್ತಮ ಸಾಧನೆ
ರಾಷ್ಟ ಮಟ್ಟದ ವಾಲಿಬಾಲ್ ಪಂದ್ಯಾಟವು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿದೆ.
ಕ್ವಾರ್ಟರ್ ಫೈನಲ್ ಪಂದ್ಯಾಟವು ಕರ್ನಾಟಕ v/s ಪಂಜಾಬ್ ನಡುವೆ ನಡೆದಿದ್ದು, ಕರ್ನಾಟಕದ ಬಾಲಕಿಯರು ಪಂಜಾಬ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶ ಪಡೆದಿರುತ್ತಾರೆ.
25-16, 26-28, 22-25, 25-23, 15-12 ಹೈ ವೋಲ್ಟೇಜ್ ಪಂದ್ಯಾಟವಾಗಿತ್ತು.
ಕರ್ನಾಟಕ ತಂಡದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ನಗರದ ಸಾಂತ್ರಬೆಟ್ಟುವಿನ ದ್ರುವಿ ಅಜ್ರಿ ಪಾಲ್ಗೊಂಡು ಸಾಧನೆಗೈದಿದ್ದಾಳೆ.





































