ರಾಷ್ಟ್ರಮಟ್ಟಕ್ಕೆ ಆಯ್ಕೆ: ಬೈಲೂರಿನಲ್ಲಿ ಹರ್ಷ

Picture of RB NEWS

RB NEWS

Bureau Report

ಕಾರ್ಕಳ: ಬಾಗಲಕೋಟೆಯಲ್ಲಿ ನಡೆದ ಪದವಿಪೂರ್ವ ವಿಭಾಗದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಪ್ರಶಸ್ತಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನ ವಿದ್ಯಾರ್ಥಿಗಳನ್ನು ಮುನಿಯಾಲಿನಲ್ಲಿ ಸ್ವಾಗತಿಸಲಾಯಿತು .

ಸುಹಾಸ್ ಶೆಟ್ಟಿ ಮುಟ್ಲುಪಾಡಿ, ರಾಮಚಂದ್ರ ನಾಯಕ್ ಮುನಿಯಾಲ್, ಜಯಕರ ಶೆಟ್ಟಿ, ಆದರ್ಶ್ ಶೆಟ್ಟಿ, ಗಣಪ ಚಟ್ಕಲ್ಪಾದೆ ಹಾಗೂ ರಾಘವೇಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top