ಮಂಗಳೂರು : ಬೆಳ್ತಂಗಡಿ ತಾಲೂಕಿನ ಶ್ರೀ ಗುರುದೇವಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೀರ್ತೇಶ್ (೧೭) ಆಗಸ್ಟ್ ೧೬ರಂದು ಮಂಗಳೂರು ತಲಪ್ಪಾಡಿಯ ಶಾರದಾ ಪದವಿ ಪೂರ್ವ ಕಾಲೇಜುನಲ್ಲಿ ನಡೆದ ಜಿಲ್ಲಾ ಮಟ್ಟದ ಥೈಕಾಡೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಥೈಕಾಡೋ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಪಟು ಬಂಟ್ವಾಳ ತಾಲೂಕಿನ ಆಲದಪದವಿನ ಕಿಶೋರ್ ಹಾಗೂ ಅನ್ನ ಪೂರ್ಣೇಶ್ವರಿ ದಂಪತಿಯ ಪುತ್ರ.






































