ಯೋಗ ನಿದ್ರೆ ಕ್ಯಾನ್ಸರ್ ರೋಗಿಗಳಿಗೆ ರಾಮಬಾಣ
- ಕ್ಯಾನ್ಸರ್ ರೋಗಿಗಳಲ್ಲಿ ನಿದ್ರಾ ಭಂಗವನ್ನು ಕಡಿಮೆ ಮಾಡಲು ಯೋಗನಿದ್ರಾ ಚಿಕಿತ್ಸೆ ಪರಿಣಾಮಕಾರಿ
- ಯೋಗ ನಿದ್ರೆ ಕ್ಯಾನ್ಸರ್ ರೋಗಿಗಳಿಗೆ ರಾಮಬಾಣ
- ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿದ್ರೆ ಏಕೆ ಮುಖ್ಯವಾಗಿದೆ
- ಆರೋಗ್ಯವಂತ ವ್ಯಕ್ತಿಗೆ ನಿದ್ದೆ ಇಲ್ಲದ ರಾತ್ರಿಗಳು ಅತೀ ಕೆಟ್ಟದ್ದು
-ಹಾಗಿರುವಾಗ ಕ್ಯಾನ್ಸರ್ ರೋಗಿಗಳಿಗೆ ಅವು ಹೆಚ್ಚು ಕೆಟ್ಟವು. ನಿದ್ರಾಹೀನತೆಯು ಕಡಿಮೆ ನೈಸರ್ಗಿಕ ಕೊಲೆ (NK) ಹೊಂದಿರುವ ಜೀವಕೋಶಗಳ ಚಟುವಟಿಕೆಯೊಂದಿಗೆ ಸಂಬಂಧಿಸಿದೆ. ಪ್ರತಿರಕ್ಷಣಾ ವ್ಯವಸ್ಥೆಯ ಅತ್ಯುತ್ತಮ ಕಾರ್ಯನಿರ್ವಹಣೆಗೆ ಎನ್ಕೆ ಕೋಶಗಳು ನಿರ್ಣಾಯಕವಾಗಿವೆ ಮತ್ತು ಆದ್ದರಿಂದ ಮಾನವ ದೇಹದ ಸಂಪೂರ್ಣ ಗುಣಪಡಿಸುವಿಕೆಗೆ ನಿರ್ಣಾಯಕವಾಗಿದೆ.
ಪರಿಣಾಮ ಬೀರುವ ಯಾವುದೇ ಕಾಯಿಲೆಗೆ, ರೋಗಿಯನ್ನು ಬೆಡ್ ರೆಸ್ಟ್, ವಿಶ್ರಾಂತಿ ಮತ್ತು ಹೆಚ್ಚಿನ ಪ್ರಮಾಣದ ಗುಣಮಟ್ಟದ ನಿದ್ರೆಯನ್ನು ಸೂಚಿಸಲಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಅದೇ ರೀತಿ ಏಕೆಂದರೆ ನಿದ್ರೆಯ ಪ್ರಕ್ರಿಯೆಯಲ್ಲಿ, ಒಬ್ಬ ವ್ಯಕ್ತಿಯು ವೇಗವಾಗಿ ಮತ್ತು ಉತ್ತಮವಾಗಿ ಚೇತರಿಸಿಕೊಳ್ಳಬಹುದು.
“ಯೋಗವು ನಮ್ಮ ದೇಹವನ್ನು ವಿಶ್ರಾಂತಿ ಮಾಡಲು, ಶಾಂತಗೊಳಿಸಲು, ಸುಲಭವಾಗಿ ನಿದ್ರಿಸಲು ಮತ್ತು ಚೆನ್ನಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ತಡರಾತ್ರಿಯವರೆಗೂ ತಮ್ಮ ಕಂಪ್ಯೂಟರ್ಗಳಿಂದ ಹೊರಗುಳಿಯಬೇಕು.ಮಲಗುವ ಸಮಯಕ್ಕೆ ಒಂದು ಗಂಟೆ ಮೊದಲು ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಬದಿ ಗಿರಿಸಿ ಮತ್ತು ನಿಜವಾಗಲೂ ಮಲಗಲು ಸಿದ್ಧರಾಗಬೇಕು. ಇದು ಆಹ್ಲಾದಕರ ಸ್ನಾನ, ಬಿಳಿ ಬೆಳಕಿನ ರಕ್ಷಣೆ (white light protection) ಯೋಗ ಥೆರಪಿಯಲ್ಲಿ ಕಲರ್ ಮೆಡಿಟೇಶನ್ ಎಂಬುವುದು ಮನಸ್ಸನ್ನು ಶಾಂತಗೊಳಿಸುವ ಪರಿಣಾಮಕಾರಿ ಥೆರಪಿಯಾಗಿದೆ. ಏಕೆಂದರೆ ಇದು ರಾತ್ರಿಯಲ್ಲಿ ನಿದ್ರಿಸಲು ಸುಲಭವಾಗುತ್ತದೆ.
ರೋಗಿಗಳು ನಿದ್ರೆ ಬರೆದಿದ್ದಾಗ ನಿದ್ರೆ ಮಾತ್ರೆಗಳನ್ನು ಬಳಸುತ್ತಾರೆ, ಯೋಗನಿದ್ರೆಯು ಎಲ್ಲಾ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ.
ಕ್ಯಾನ್ಸರ್”ಚಿಕಿತ್ಸೆಯ ಸಮಯದಲ್ಲಿ ನಾಶವಾದ ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಪುನಃ ಶಕ್ತಿಯುತಗೊಳಿಸಲು ಯೋಗ ಸಹಾಯ ಮಾಡುತ್ತದೆ” “ಉಸಿರಾಟ, ಬ್ರೀದಿಂಗ್ ಟೆಕ್ನಿಕ್ಸ್ಕ ಲರ್ ಮೆಡಿಟೇಶನ್ ರಬ್ ಥೆರಪಿ ಮುದ್ರಾ ಮೆಡಿಟೇಷನ್ ಮುಂತಾದುದು ಧ್ಯಾನವು ಅಭ್ಯಾಸವು ಮನಸು ಶಾಂತಗೊಳಿಸುವ ನಿದ್ರೆ.
ಜೀವಾನೋತ್ಸಹ ವಿಶ್ರಾಂತಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಮತ್ತು ಚಿಕಿತ್ಸೆಯ ಸಮಯದಲ್ಲಿ ಸಾಕಷ್ಟು ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೂ, ಉಸಿರಾಟದ ಕ್ಯಾನ್ಸರ್ ರೋಗಿಗಳಿಗೆ ಪ್ರತಿ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಮನುಕುಲಕ್ಕೆ ಅಂಟಿದ ಬಹು ದೊಡ್ಡ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದಾಗಿದೆ. ಈ ಕಾಯಿಲೆಯೂ ಮನುಷ್ಯನನ್ನು ಸಾವಿನ ಹತ್ತಿರಕ್ಕೆ ಕರದೊಯ್ಯುತ್ತದೆ. ಒಂದು ಕಾಲದಲ್ಲಿ ಯಾರಿಗಾದರು ಕ್ಯಾನ್ಸರ್ ಬಂದರೆ ಸಾವು ನಿಶ್ಚಿತ ಎಂಬ ಭಾವನೆ ಜನರಲ್ಲಿ ಇತ್ತು. ಈ ಕಾಯಿಲೆ ಜನರಲ್ಲಿ ಭಯವನ್ನು ಹುಟ್ಟಿಸಿತ್ತು.
ಆದರೆ ಈಗ ಕಾಲ ಬದಲಾಗಿದೆ. ತಂತ್ರಜ್ಞಾನ, ವಿಜ್ಞಾನ ಸಾಕಷ್ಟು ಬೆಳದಿದೆ. ಕ್ಯಾನ್ಸರ್ಗೂ ಮದ್ದು ಕಂಡು ಹಿಡಿ ಯಲಾಗಿದೆ. ಕ್ಯಾನ್ಸರ್ ಬಂದರೆ ಸತ್ತೇ ಹೋಗುವೆ .ಎನ್ನುವ ಭಯ ಈಗ ಅಗತ್ಯವಿಲ್ಲ. ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವದರ ಮೇಲೆ ಆ ರೋಗಿಯ ಸಾವು ಬದಕು ಅವಲಂಬಿತವಾಗಿರುತ್ತದೆ.
ಇದೇ ಕಾರಣಕ್ಕೆ ಈ ಬಗ್ಗೆ ಜನರಿಗೆ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಬೇಕು ಎಂಬ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
ನವೆಂಬರ್ 7ರಂದೇ ಆಚರಣೆ ಏಕೆ?
ನವೆಂಬರ್ 7 ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುವ ರೇಡಿಯೊಥೆರಪಿ ಚಿಕಿತ್ಸೆಗೆ ಅಗತ್ಯವಾದ ರೇಡಿಯಂ ಮತ್ತು ಪೊಲೊನಿಯಂ ಅನ್ನು ಅನ್ವೇಷಣೆ ಮಾಡಿದ ಮೇಡಮ್ ಕ್ಯೂರಿ (Madame Curie) ಅವರ ಜನ್ಮ ದಿನವಾಗಿದೆ.
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಮೇಡಮ್ ಕ್ಯೂರಿ ಅವರ ಸಂಶೋಧನೆಗಾಗಿ 1911 ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.
ಕ್ಯಾನ್ಸರ್ ಬಂದಾಗ ಅದನ್ನು ಆರಂಭಿಕ ಹಂತದಲ್ಲೆಯೇ ಪತ್ತೆಹಚ್ಚಿದರೆ ರೋಗಿಯನ್ನು ಬದಕಿಸುವ ಸಾಧ್ಯತೆ ಹೆಚ್ಚಿರುತ್ತದೆ. ತಡವಾದಷ್ಟು ಮನುಷ್ಯನ ದೇಹವನ್ನು ಆವರಿಸುತ್ತದೆ.
ಮನುಕುಲಕ್ಕೆ ಅಂಟಿದ ಬಹು ದೊಡ್ಡ ಕಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದಾಗಿದೆ. ಈ ಕಾಯಿಲೆಯೂ ಮನುಷ್ಯನನ್ನು ಸಾವಿನ ಹತ್ತಿರಕ್ಕೆ ಕರದೊಯ್ಯುತ್ತದೆ. ಒಂದು ಕಾಲದಲ್ಲಿ ಯಾರಿಗಾದರು ಕ್ಯಾನ್ಸರ್ ಬಂದರೆ ಸಾವು ನಿಶ್ಚಿತ ಎಂಬ ಭಾವನ ಜನರಲ್ಲಿ ಇತ್ತು. ಆ ರೀತಿಯಾಗಿ ಈ ಕಾಯಿಲೆ ಜನರಲ್ಲಿ ಭಯವನ್ನು ಹುಟ್ಟಿಸಿತ್ತು.
ಆದರೆ ಈಗ ಕಾಲ ಬದಲಾಗಿದೆ. ತಂತ್ರಜ್ಞಾನ, ವಿಜ್ಞಾನ ಸಾಕಷ್ಟು ಬೆಳದಿದೆ. ಕ್ಯಾನ್ಸರ್ಗೂ ಮದ್ದು ಕಂಡು ಹಿಡುಯಲಾಗಿದೆ. ಕ್ಯಾನ್ಸರ್ ಬಂದರೆ ಸತ್ತೇ ಹೋಗುವೆ ಎನ್ನುವ ಭಯ ಈಗ ಅಗತ್ಯವಿಲ್ಲ. ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವದರ ಮೇಲೆ ಆ ರೋಗಿಯ ಸಾವು ಬದುಕು ಅವಲಂಬಿತವಾಗಿರುತ್ತದೆ.
ಕೆಲವು ಸಾಮಾನ್ಯ ಕ್ಯಾನ್ಸರ್ಗಳೆಂದರೆ, ಸ್ತನ ಕ್ಯಾನ್ಸರ್, ರಕ್ತ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಸರಿಸುಮಾರು ಮೂರನೇ ಒಂದು ಭಾಗದಷ್ಟು ಸಾವುಗಳು ತಂಬಾಕು ಮತ್ತು ಮದ್ಯಪಾನದಿಂದ ಸಂಭವಿಸುತ್ತದೆ. B happy and B Healthy.

- ಡಾ. ಮಾಲತಿ ಪೈ






































