ಯೋಗಾಭ್ಯಾಸ
ಯೋಗಾಭ್ಯಾಸ ನಿರಂತರ
ಆರೋಗ್ಯಕರ ಚಲನೆ
ಬದುಕ ಉಲ್ಲಾಸ ಉತ್ಸಾಹ
ಮನಸ್ಸು ನಿಯಂತ್ರಣ
ನಿಲುವು ಚನ್ನ ಮನವೂ ಚನ್ನ
ಆರೋಗ್ಯಕರ ಆಲೋಚನೆ
ಬೇರೇನೂ ಇಲ್ಲ ಯೋಚನೆ
ಮನದ ಭಾವ ಸಂತಸ
ಮಧುರ ವಿಲಾಸ
✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ






































