ಮೇಘಾ ಸ್ಫೋಟಕ್ಕೆ ಕಳಚಿತು “ಮತ್ತಾವು” ಸಂಪರ್ಕ

Picture of RB NEWS

RB NEWS

Bureau Report

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಬ್ಬಿನಾಲೆ ಗ್ರಾಮದಲ್ಲಿರುವ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಕಾಲೋನಿ ಮತ್ತಾವು ಸಂಪರ್ಕಿಸುವ ಮರದ ಕಾಲು ಸೇತುವೆಯು ಮೇಘಸ್ಫೋಟದ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.

ಮತ್ತಾವು ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆಯು 40 ವರ್ಷಗಳಾದಾಗಿದೆ. 

ನಕ್ಸಲ್ ಪೀಡಿತ ಪ್ರದೇಶಗಳ ವ್ಯಾಪ್ತಿಗೆ ಮತ್ತಾವು ಒಳಪಡುತ್ತದೆ ಎಂಬುವುದು ಗಮನಾರ್ಹವಾಗಿ ಈ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕೆಂಬ ಕೂಗು ಕೇಳಿ ಬರುತ್ತಿವೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top