ಮೂಡುಬಿದಿರೆ 61ನೇ ವರ್ಷದ ಗಣೇಶೋತ್ಸವದ ಕರೆಯೋಲೆ ಬಿಡುಗಡೆ
ಮೂಡುಬಿದಿರೆ: ಸ್ಥಳೀಯ ಸಾರ್ವಜನಿಕ 61ನೇ ವರ್ಷದ ಗಣೇಶೋತ್ಸವದ ಕರೆಯೋಲೆಯನ್ನು ಅಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಆಡಳಿತ ಮೊಕ್ತೇಸರ ಈಶ್ವರ ಭಟ್ ಅವರು ದೇವರ ಪೂಜೆ ನಡೆಸಿ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀಪತಿ ಭಟ್ , ಟ್ರಸ್ಟಿಗಳಾದ ಸುಬ್ರಹ್ಮಣ್ಯ ಭಟ್, ಲಕ್ಷ್ಮಣ ಪೂಜಾರಿ, ಭಾಸ್ಕರ್ ಆಚಾರ್ಯ ಹಾಗೂ ಇತರರು ಹಾಜರಿದ್ದರು.




































