ಮೂಡುಬಿದಿರೆ : ಸುಬ್ರಹ್ಮಣ್ಯ ಸಹಕಾರ ಸಂಘದಲ್ಲಿ ದೀಪಾವಳಿ

Picture of RB NEWS

RB NEWS

Bureau Report

ಮೂಡುಬಿದಿರೆ : ಸ್ಥಳೀಯ ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘದ ಶಾಖೆಯಲ್ಲಿ ನವೆಂಬರ್ 2 ರಂದು ಬಹಳ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಲಾಯಿತು.

ಬಹಳಷ್ಟು ಮೆಚ್ಚುವಂಥ ರೀತಿಯಲ್ಲಿ ಧನಲಕ್ಷ್ಮಿಯ ಪೂಜೆ ನಡೆಯಿತು. ತರುವಾಯ ಎಲ್ಲರಿಗೂ ಪ್ರಸಾದ ವಿತರಣೆ ನಡೆಯಿತು. ಬಂದ ಎಲ್ಲರನ್ನೂ ಶಾಖಾ ವ್ಯವಸ್ಥಾಪಕ ಸಂದೀಪ್ ಕುಮಾರ್ ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top